Gulbarga Institute of Medical Sciences (GIMS), Kalaburagi, venue for Mission Smile's Smile Please free cleft lip and cleft palate surgery program from 23–26 July 2026.

📞 ಈಗಲೇ ಕರೆ ಮಾಡಿ: 94811 63777

📅 23 ಜುಲೈ 2026 ರಿಂದ 26 ಜುಲೈ 2026 ರವರೆಗೆ

🏥 Gulbarga Institute of Medical Sciences (GIMS), ಕಲಬುರಗಿ

ಜನ್ಮಜಾತ ಸೀಳು ತುಟಿ ಅಥವಾ ಸೀಳು ಅಂಗುಳ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಂತಸದ ಸುದ್ದಿ!